SSLC result 2025 : ಕರ್ನಾಟಕ SSLC ಫಲಿತಾಂಶ 2025 ಚೆಕ್ ಮಾಡುವುದು ಹೇಗೆ? @karresults.nic.in
SSLC result 2025 : ಕರ್ನಾಟಕ SSLC ಫಲಿತಾಂಶ 2025 ಚೆಕ್ ಮಾಡುವುದು ಹೇಗೆ? @karresults.nic.in SSLC result 2025 : SSLC 6 ವಿಷಯದಲ್ಲಿ ಫೇಲ್ ಆದರೂ ಮಗನಿಗೆ ಕೇಕ್ ತಿನ್ನಿಸಿದ ತಂದೆ ತಾಯಿ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ (SSLC) ಆರು ವಿಷಯದಲ್ಲಿ ಫೇಲ್ ಆದ ಪುತ್ರನಿಗೆ (Son) ಪೋಷಕರು ಕೇಕ್ (Cake) ತಿನ್ನಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಪರೀಕ್ಷೆಯಲ್ಲಿ ಫೇಲ್ ಆದರೂ ಆತ್ಮಸ್ಥೈರ್ಯ ಕುಗ್ಗಬಾರದು ಎಂಬ ಎಂಬ ಕಾರಣಕ್ಕೆ ತಂದೆ, ತಾಯಿ ಸಹೋದರ, ಸಹೋದರಿ, ಅಜ್ಜಿ … Read more