Ration Card KYC : ಏಪ್ರಿಲ್ 30 ರ ಒಳಗೆ ಬಿಪಿಎಲ್ ರೇಷನ್ ಕಾರ್ಡ್ ಇರುವವರು ಇದನ್ನು ಮಾಡಲೇ ಬೇಕು.
Ration Card KYC : ಏಪ್ರಿಲ್ 30 ರ ಒಳಗೆ ಬಿಪಿಎಲ್ ರೇಷನ್ ಕಾರ್ಡ್ ಇರುವವರು ಇದನ್ನು ಮಾಡಲೇ ಬೇಕು. ಪ್ರಮುಖ ಸುದ್ದಿ: ರೇಷನ್ ಕಾರ್ಡ್ ಹೊಂದಿರುವವರಿಗೆ ಕಡೆದಿನ ಎಚ್ಚರಿಕೆ! ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ (NFSA) ಅಡಿಯಲ್ಲಿ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಫಲಾನುಭವಿಗಳು ಏಪ್ರಿಲ್ 30, 2025 ರೊಳಗೆ ತಮ್ಮ ಇ- ಕೆವೈಸಿ (e-KYC) ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಮು೦ದಿನ ತಿಂಗಳಿಂದ ರೇಷನ್ ಪಡೆಯಲು ಅನುಮತಿ ಇರುವುದಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ವ ಗ್ರಾಹಕ … Read more