PM internship scheme 2025 : ಯುವಕರಿಗೆ ಸರ್ಕಾರದಿಂದ ತಿಂಗಳಿಗೆ ₹5000, ಈ ರೀತಿ ಅರ್ಜಿ ಹಾಕಿರಿ !
PM internship scheme 2025 : ಯುವಕರಿಗೆ ಸರ್ಕಾರದಿಂದ ತಿಂಗಳಿಗೆ ₹5000, ಈ ರೀತಿ ಅರ್ಜಿ ಹಾಕಿರಿ ! PM Internship Scheme: ಕೇಂದ್ರ ಸರ್ಕಾರವು ದೇಶದ ಯುವಜನರಿಗೆ ಗುಡ್ ನ್ಯೂಸ್ ನೀಡಿದೆ. ತಿಂಗಳಿಗೆ ₹5,000 ಸ್ಟೈಪೆಂಡ್ ನೀಡುವ ‘ಪ್ರಧಾನ ಮಂತ್ರಿ ಇಂಟರ್ನ್ಶಿಪ್ ಯೋಜನೆಯ ಎರಡನೇ ಹಂತವನ್ನು ಮತ್ತೊಮ್ಮೆ ವಿಸ್ತರಿಸಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿತ್ತು. ಇದೀಗ ಅರ್ಜಿ ಸಲ್ಲಿಕೆ ಗಡುವನ್ನು ಏಪ್ರಿಲ್ 15 ರವರೆಗೆ ಅರ್ಜಿ ಸಲ್ಲಿಸಬಹುದು. ತಮ್ಮ … Read more