ಕೆಇಎ ಗ್ರೂಪ್‌ ಸಿ ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ | KEA Exam all ticket download

KEA Exam all ticket download

KEA Exam all ticket download: ಕೆಇಎ ಗ್ರೂಪ್ ಸಿ ಪರೀಕ್ಷೆ ಹಾಲ್ ಟಿಕೆಟ್ ಬಿಡುಗಡೆ – ಡಿಸೆಂಬರ್ 20ರಿಂದ ಪರೀಕ್ಷೆ – ಡೌನ್‌ಲೋಡ್ ಮಾಡುವ ಸರಳ ಹಂತಗಳು! ಕರ್ನಾಟಕದ ಉದ್ಯೋಗಾಸಪಿರಂತ ಯುವಕ-ಯುವತಿಯರಿಗೆ ಒಂದು ಉತ್ತಮ ಸುದ್ದಿ! ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ಯು ಕಲ್ಯಾಣ ಕರ್ನಾಟಕ ವೃತ್ತದ ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡಿಸೆಂಬರ್ 14, 2025ರಂದು ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು … Read more