Jio best recharge plan : ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ, ಕೇವಲ 100 ರೂ ಗೆ 90 ದಿನ ವ್ಯಾಲಿಡಿಟಿ.
Jio best recharge plan : ಜಿಯೋ ಬಳಕೆದಾರರಿಗೆ ಸಿಹಿ ಸುದ್ದಿ, ಕೇವಲ 100 ರೂ ಗೆ 90 ದಿನ ವ್ಯಾಲಿಡಿಟಿ. ಈಗ ಮೊಬೈಲ್ ಬಳಕೆದಾರರಿಗೆ ಬಂಪರ್ ಸುದ್ದಿ ಸಿಕ್ಕಿದೆ! ಜಿಯೋ, ಏರ್ಟೆಲ್ ಮತ್ತು ವಿಐ (Vi) ಕಂಪನಿಗಳು 90 ದಿನದ ಕಾಲ ಇನ್ಫೋಟೈನ್ಮೆಂಟ್ ಪ್ಯಾಕ್ಗಳನ್ನು ಪರಿಚಯಿಸಿವೆ. ಕೇವಲ ₹100 ರುಪಾಯಿಯಿಂದ ಪ್ರಾರಂಭವಾಗುವ ಈ ಪ್ಲಾನ್ಗಳು, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿವೆ. ವಿಶೇಷವಾಗಿ, ಈ ಪ್ಯಾಕ್ಗಳಲ್ಲಿ ಬಹುತೇಕದಲ್ಲಿಯೂ (Hotstar Subscription) ಕೂಡ ಉಚಿತವಾಗಿ ಲಭ್ಯವಿದೆ. … Read more