ಗೃಹ ಲಕ್ಷ್ಮಿ ಯೋಜನೆ ಹಣ : ಗೃಹ ಲಕ್ಷ್ಮಿ ಯೋಜನೆ ಮೂರು ತಿಂಗಳ ₹6000 ಈ ದಿನ ಜಮಾ.
ಗೃಹ ಲಕ್ಷ್ಮಿ ಯೋಜನೆ ಹಣ : ಗೃಹ ಲಕ್ಷ್ಮಿ ಯೋಜನೆ ಮೂರು ತಿಂಗಳ ₹6000 ಈ ದಿನ ಜಮಾ. ಗೃಹಲಕ್ಷ್ಮಿ ಯೋಜನೆ ಫೆಬ್ರುವರಿ ಹಾಗೂ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಹಣ ಬಿಡುಗಡೆಯ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ದೊಡ್ಡ ಮಾಹಿತಿ ನೀಡಿದ್ದಾರೆ.! ಹೌದು ಸ್ನೇಹಿತರೆ ಪೆಂಡಿಂಗ್ ಇರುವಂತ ಮೂರು ಕಂತಿನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ಈ ಲೇಖನೆಯ ಮೂಲಕ … Read more