Gold rate on June 8 : ಭಾರೀ ಇಳಿಕೆ ಕಂಡ ಚಿನ್ನದ ದರ, ಎಷ್ಟಿದೆ ಇಂದಿನ ದರಗಳು?

Gold rate on June 8 : ಭಾರೀ ಇಳಿಕೆ ಕಂಡ ಚಿನ್ನದ ದರ, ಎಷ್ಟಿದೆ ಇಂದಿನ ದರಗಳು?   ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ಸದ್ಯ ಯಾವುದೇ ಹಬ್ಬಗಳು ಇಲ್ಲದೆ ಇರುವುದರಿಂದ ಚಿನ್ನ ಖರೀದಿಸಲು ಒಳ್ಳೆಯ ಸಮಯ ಎಂದುಕೊಂಡಿದ್ದವರಿಗೆ ಇದೀಗ ಕಾಲ ಕೂಡಿ ಬಂದಿದೆ. ಇತ್ತೀಚೆಗೆ ಭಾರಿ ಏರಿಕೆ ಕಂಡಿದ್ದ ಚಿನ್ನದ ದರವು ಇದೀಗ ದಿಢೀರ್‌ ಇಳಿಕೆ ಕಂಡಿದೆ. ಚಿನ್ನ ಖರೀದಿದಾರರು ಈ ವಿಚಾರ ಕೇಳಿ ಫುಲ್‌ ಖುಷಿಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್, … Read more

?>