SSLC result on may 2 : ಕರ್ನಾಟಕ SSLC ಫಲಿತಾಂಶ ಮೇ 2 ರಂದು ಪ್ರಕಟವಾಗುವ ಸಾಧ್ಯತೆ.ಇಲ್ಲಿದೆ ಪೂರ್ಣ ವಿವರ.
ಕರ್ನಾಟಕ SSLC ಫಲಿತಾಂಶ ಮೇ 2 ರಂದು ಪ್ರಕಟವಾಗುವ ಸಾಧ್ಯತೆ.ಇಲ್ಲಿದೆ ಪೂರ್ಣ ವಿವರ. ಬೆಂಗಳೂರು: ಕರ್ನಾಟಕದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ -1 ಫಲಿತಾಂಶಗಳು ಮೇ 2 ರಂದು ಪ್ರಕಟವಾಗುವ ಸಾಧ್ಯತೆ ಇದ್ದು, ಸಿಇಟಿ ಫಲಿತಾಂಶಗಳು ಮೇ ಮೂರನೇ ವಾರದಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದ್ದು, ಕಂಪ್ಯೂಟರ್ ನೋಂದಣಿ ಪ್ರಸ್ತುತ ನಡೆಯುತ್ತಿದೆ. ಮೂಲಗಳ ಪ್ರಕಾರ, ಮೇ 2 ರಂದು ಎಸ್‌ಎಸ್‌ಎಲ್‌ಸಿ (SSLC result on may 2) ಫಲಿತಾಂಶಗಳನ್ನು ಘೋಷಿಸಲು ಮಂಡಳಿಯು ಸಿದ್ಧತೆ … Read more