Bank Loan : ಸಾಲ ಮಾಡಿ ಸತ್ತರೆ ಸಾಲದ ಹೊಣೆ ಯಾರು ಹೊರಬೇಕಾಗುತ್ತದೆ ಗೊತ್ತ.?

Bank Loan

Bank Loan : ಸಾಲ ಮಾಡಿ ಸತ್ತರೆ ಸಾಲದ ಹೊಣೆ ಯಾರು ಹೊರಬೇಕಾಗುತ್ತದೆ ಗೊತ್ತ.?   ಇಂದಿನ ಆಧುನಿಕ ಜೀವನಶೈಲಿಯಲ್ಲಿ ಮನೆ, ವಾಹನ ಅಥವಾ ಇತರ ಅಗತ್ಯಗಳಿಗೆ ಬ್ಯಾಂಕ್‌ಗಳಿಂದ ಸಾಲ (Loan) ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಸಾಲ ಪಡೆದ ವ್ಯಕ್ತಿಯ ಅನಾಹುತವಾಗಿ ಸಾವಾಗಿದರೆ, ಆ ಸಾಲದ ಭಾರ ಯಾರ ಮೇಲೆ ಬೀಳುತ್ತದೆ ಎಂಬುದು ಬಹುಪಾಲು ಜನರಿಗೆ ಅಜ್ಞಾತವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ಕಾನೂನು, ಬ್ಯಾಂಕ್ ನಿಯಮಗಳು ಮತ್ತು ವಿಮಾ ವ್ಯವಸ್ಥೆಗಳ ಕುರಿತು ಇಲ್ಲಿದೆ ವಿವರವಾದ ಮಾಹಿತಿಯು. … Read more

?>