New ration card application: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ..! ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಅರ್ಜಿ ಹಾಕಲು ಅವಕಾಶ

New ration card application : ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ..! ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಅರ್ಜಿ ಹಾಕಲು ಅವಕಾಶ 

 

ರಾಜ್ಯದಲ್ಲಿ ಇನ್ನು ಹಲವಾರು ಕುಟುಂಬಗಳಿಗೆ ರೇಷನ್ ಕಾರ್ಡ್ ಇಲ್ಲದೆ ಇರುವುದರಿಂದ ಸರ್ಕಾರದ ಅನೇಕ ಯೋಜನೆಗಳಿಂದ ವಂಚಿತರಾಗಿದ್ದಾರೆ ಅಂತವರಿಗೆ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶುಭ ಸುದ್ದಿ ನೀಡಿದೆ 2025 ಮೇ 1ರ ಹೈದರವರಿಗೆ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದೆ. ಅರ್ಜಿ ಸಲ್ಲಿಸಲು ಲೇಖನವನ್ನು ಕೊನೆಯವರೆಗೂ ವೀಕ್ಷಿಸಿ.

 

New ration card application ರೇಷನ್ ಕಾರ್ಡ್ ಮಹತ್ವ.

ಸ್ನೇಹಿತರೆ ರೇಷನ್ ಕಾರ್ಡ್ ಕೇವಲ ಧಾನ್ಯ ಪಡೆಯುವ ಕಾರ್ಡ್ ಮಾತ್ರವಾಗಿಲ್ಲ ಅದು ಭಾರತೀಯ ನಾಗರಿಕರಿಗೆ ಮುಖ್ಯ ಗುರುತಿನ ದಾಖಲೆ ಒಂದಾಗಿದೆ ಈ ಮೂಲಕ ಸರ್ಕಾರವು ಅರಹ ಫಲಾನುಭವಿಗಳಿಗೆ ರೇಷನ್ ಕಾರ್ಡ್ ಆಧಾರದ ಮೇಲೆ ಸೌಲಭ್ಯಗಳನ್ನು ತಲುಪಿಸುತ್ತಿದೆ. ಪ್ರಮುಖವಾಗಿ ಬಿಪಿಎಲ್ ಕಾರ್ಡ್ ದಾರಿಗೆ ಪ್ರತಿ ತಿಂಗಳು ಉಚಿತ ಪಡಿತರ ಧಾನ್ಯಗಳನ್ನು ಸಿಗುತ್ತವೆ ಮಾಸಿಕ ಪ್ರತಿ ತಿಂಗಳು 2000 ಪ್ರೋತ್ಸಾಹ ಧನ ಸಹ ಸಿಗುತ್ತದೆ ಉಚಿತ ವೈದ್ಯಕೀಯ ಸೇವೆಗಳು ಸಹ ಸಿಗುತ್ತವೆ.

 

WhatsApp Group Join Now
Telegram Group Join Now       

New ration card application ಅರ್ಜಿ ಸಲ್ಲಿಕೆ ಅವಧಿ ಮತ್ತು ಸಮಯ.

  • ಅರ್ಜಿ ಸಲ್ಲಿಸಿದ ದಿನಾಂಕ 01/05/2025 ರಿಂದ 05/05/2025 ವರೆಗೆ ಅವಕಾಶವಿದೆ. 
  • ಸಮಯ ಪ್ರತಿದಿನ ಮಧ್ಯಾಹ್ನ 1 ಗಂಟೆಯಿಂದ 3:00ವರೆಗೆ ಆಕಾಶವಿದೆ.
  • ಸ್ಥಳ ಸ್ಥಳ ನಿಮ್ಮ ಹತ್ತಿರದ ಗ್ರಾಮ ಒನ್ , ಕರ್ನಾಟಕ ಒನ್, ಕೇಂದ್ರ ಗಳಲ್ಲಿ ಅರ್ಜಿ ಸಲ್ಲಿಸಬಹುದು.

 

New ration card application ಯಾರು ಅರ್ಜಿ ಸಲ್ಲಿಸಬಹುದು

ಹೊಸದಾಗಿ ಮದುವೆಯಾಗಿರುವ ದಂಪತಿಗಳು ಹೊಸ ಕುಟುಂಬದ ರೂಪದಲ್ಲಿ ಪ್ರತ್ಯೇಕ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು.

ವಾರ್ಷಿಕ ಕುಟುಂಬದ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯೇತ್ತಿದ್ದರೆ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಹಾಕಬಹುದು.

ಬಿಪಿಎಲ್ ಮಿತಿಗಿಂತ ಹೆಚ್ಚಿನ ಆದಾಯವಿದ್ದರೂ ಕಾರ್ಡ್ ಬೇಕಾದರೆ ಎಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು.

New ration card application
New ration card application

 

New ration card application ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

  • ಕುಟುಂಬದ ಪ್ರತಿಯೊಬ್ಬ ಸದಸ್ಯರು ಆಧಾರ್ ಕಾರ್ಡ್ 
  • ಮತದಾರ ಗುರುತಿನ ಚೀಟಿ /ಚಾಲನ ಪರವಣಿಗೆ 
  • ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ತಹಶೀಲ್ದಾರ್ ಮೂಲಕ ಪಡೆದ ಆದಾಯ ಪ್ರಮಾಣ ಪತ್ರ ಕಡ್ಡಾಯವಾಗಿರಬೇಕು. 
  • ಉಳಸುದಾಪುರ ವಿದ್ಯುತ್ ಬಿಲ್,ಗ್ಯಾಸ್ ಬಿಲ್, ನೀರಿನ ಬಿಲ್. 
  • ಕುಟುಂಬದ ಮುಖ್ಯಸ್ಥರ ಪಾಸ್ಪೋರ್ಟ್ ಅಳತೆಯ ಫೋಟೋ 
  • ಓಟಿಪಿ ದೃಢೀಕರಣದ ಸಲುವಾಗಿ ಸಕ್ರಿಯೆ ಮೊಬೈಲ್ ನಂಬರ್. 

 

WhatsApp Group Join Now
Telegram Group Join Now       

New ration card application ಅರ್ಜಿ ಸಲ್ಲಿಸುವ ವಿಧಾನ.

ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಕರ್ನಾಟಕ, ಬೆಂಗಳೂರು ಒನ್, ಗ್ರಾಮ್ ಒನ್, ಸಿ ಎಸ್ ಸಿ ಕೇಂದ್ರಗಳಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಿಬ್ಬಂದಿಯ ಸಹಾಯದಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

 

ಅರ್ಜಿ ಸಲ್ಲಿಸಿದ ನಂತರ ಅಜಯ ಪ್ರತಿಯನ್ನು ಪ್ರಿಂಟ್  ತೆಗೆದುಕೊಂಡು ಇಟ್ಟುಕೊಳ್ಳಿ ನಿಮ್ಮ ಮೊಬೈಲ್ಗೆ ಓಟಿಪಿ ಮುಖ್ಯ ನೃಧಿಕರಣವಾಗುವ ಮುಖಾಂತರ ಅರ್ಜಿ ಸ್ವೀಕಾರವಾಗುತ್ತದೆ.

Leave a Comment

?>